Telegram Join My Telegram WhatsApp Join My WhatsApp

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | SBI Recruitment 2026

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | SBI Recruitment 2026

ಹಲೋ ಸ್ನೇಹಿತರೇ ನಮಸ್ಕಾರ, ಬ್ಯಾಂಕ್‌ ನೌಕರರಾಗಬೇಕು ಎನ್ನುವ ಕನಸು ಕಾಣುತ್ತಿರುವ ಯುವ ಜನತೆಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ಖಾಲಿ ಇರುವ ಒಟ್ಟು 9124 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಅಥವಾ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಹಲೋ ಸ್ನೇಹಿತರೇ ನಮಸ್ಕಾರ, ಬ್ಯಾಂಕ್‌ ನೌಕರರಾಗಬೇಕು ಎನ್ನುವ ಕನಸು ಕಾಣುತ್ತಿರುವ ಯುವ ಜನತೆಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ಖಾಲಿ ಇರುವ ಒಟ್ಟು 9124 ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಅಥವಾ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ.

ವಿವರಗಳು
ಮಾಹಿತಿ
ಸಂಸ್ಥೆಯ ಹೆಸರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಹುದ್ದೆಯ ಹೆಸರು
ಜೂನಿಯರ್ ಅಸೋಸಿಯೇಟ್ (ಕ್ಲರ್ಕ್ / ಕಸ್ಟಮರ್ ಸಪೋರ್ಟ್ & ಸೇಲ್ಸ್)

ಖಾಲಿ ಹುದ್ದೆಗಳು
9124

ವೇತನ ಶ್ರೇಣಿ
ತಿಂಗಳಿಗೆ ರೂ. 24,050 – 64,480/-

ಉದ್ಯೋಗ ಸ್ಥಳ
ಅಖಿಲ ಭಾರತ

ಶೈಕ್ಷಣಿಕ ಅರ್ಹತೆ: 
SBI ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:
ಭಾರತೀಯ ನೌಕಾಪಡೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು  20 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿಲಿಕೆ
ವರ್ಗ
ವಯೋಮಿತಿ ಸಡಿಲಿಕೆ
OBC ಅಭ್ಯರ್ಥಿಗಳು
03 ವರ್ಷಗಳು
SC / ST ಅಭ್ಯರ್ಥಿಗಳು
05 ವರ್ಷಗಳು
PWD (ಸಾಮಾನ್ಯ) ಅಭ್ಯರ್ಥಿಗಳು
10 ವರ್ಷಗಳು
PWD (OBC) ಅಭ್ಯರ್ಥಿಗಳು
13 ವರ್ಷಗಳು
PWD (SC / ST) ಅಭ್ಯರ್ಥಿಗಳು
15 ವರ್ಷಗಳು

ಅರ್ಜಿ ಶುಲ್ಕದ ವಿವರಗಳು ವರ್ಗ
ಶುಲ್ಕದ ವಿವರ
UR / EWS / OBC ಅಭ್ಯರ್ಥಿಗಳು
₹750/-
SC / ST / PWBD ಅಭ್ಯರ್ಥಿಗಳು
ಯಾವುದೇ ಶುಲ್ಕವಿಲ್ಲ

ಪಾವತಿ ವಿಧಾನ
ಆನ್‌ಲೈನ್

  • ಆಯ್ಕೆ ಪ್ರಕ್ರಿಯೆ:
  • ಆನ್‌ಲೈನ್ ಪೂರ್ವಭಾವಿ ಪರೀಕ್ಷೆ
  • ಆನ್‌ಲೈನ್ ಮುಖ್ಯ ಪರೀಕ್ಷೆ
  • ಹಂತ-III: ಸ್ಥಳೀಯ ಭಾಷಾ ಪ್ರಾವೀಣ್ಯತೆ
  • ಪರೀಕ್ಷೆ (LLPT)
  • ದಾಖಲೆ ಪರಿಶೀಲನೆ (DV)
  • ವೈದ್ಯಕೀಯ ಪರೀಕ್ಷೆ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಕೆಳಗಿನ ನೇರ ಲಿಂಕ್ ಬಳಸಿ.
‘Careers’ ವಿಭಾಗದಲ್ಲಿ SBI ಜೂನಿಯರ್ ಅಸೋಸಿಯೇಟ್ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
‘Apply Online’ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೂಲ ವಿವರಗಳನ್ನು ನೀಡಿ ನೋಂದಣಿ (Registration) ಮಾಡಿ.
ಅಗತ್ಯವಿರುವ ಶೈಕ್ಷಣಿಕ ದಾಖಲೆಗಳು, ಪಾಸ್‌ಪೋರ್ಟ್ ಸೈಜ್ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ತಕ್ಕಂತೆ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಕೊನೆಯದಾಗಿ ‘Submit’ ಬಟನ್ ಒತ್ತಿ ಮತ್ತು ಭರ್ತಿ ಮಾಡಿದ ಅರ್ಧಿಯ ಪ್ರಿಂಟ್ಔಟ್ ಅನ್ನು ಭವಿಷ್ಯಕ್ಕಾಗಿ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು:
ಘಟನೆ

ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ
11-08-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
31-ಆಗಸ್ಟ್-2026

Leave a Comment